ಕ್ರಿಮಿನಾಶಕ ಮೇವು ತಿಂದು 50 ಕುರಿಗಳು ಸಾವು

ಕೊಪ್ಪಳ, ಡಿ.28- ಕ್ರಿಮಿನಾಶಕ ಸಿಂಪಡಿಸಿದ್ದ ಮೇವು ತಿಂದು ಸುಮಾರು 50 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಚುಕ್ಕನಕಲ್ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಕುರಿಗಾಹಿಗಳು ಕುರಿಗಳನ್ನು ಚುಕ್ಕನಕಲ್ ಗ್ರಾಮದ

Read more