ಕಲ್ಯಾಣ ಮಂಟಪಗಳಿಗೆ 5 ರಿಂದ 10 ಲಕ್ಷ ನೀಡಲು ಪೊಲೀಸರ ಡಿಮೆಂಡ್

ಬೆಂಗಳೂರು,ಏ.22- ಈಗಾಗಲೇ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಕಲ್ಯಾಣ ಮಂಟಪ ಮಾಲೀಕರಿಗೆ ಈಗ ದಿಢೀರನೆ ಪೊಲೀಸರು 5 ಲಕ್ಷದಿಂದ 10 ಲಕ್ಷದವರೆಗೆ ಠೇವಣಿ/ಬಾಂಡ್ ಇಡಬೇಕೆಂದು ಮೌಖಿಕವಾಗಿ ಒತ್ತಡ ಹೇರಿದ್ದಾರೆ.

Read more