ಕೊಲೆ ಆರೋಪಿ ಹಾಗೂ ರೌಡಿ ಲಗ್ಗೆರೆ ಸೀನನ ಮೇಲೆ ಪೊಲೀಸರ ಫೈರಿಂಗ್ .!

ಬೆಂಗಳೂರು,ಜು.4- ಕೊಲೆ ಆರೋಪಿ ಹಾಗೂ ರೌಡಿಯೊಬ್ಬ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಲ್ಲೇಶ್ವರಂ ಠಾಣೆ ಇನ್‍ಸ್ಪೆಕ್ಟರ್ ಕೆ.ಆರ್.ಪ್ರಸಾದ್ ಹಾರಿಸಿದ ಗುಂಡೇಟನಿಂದ ಆರೋಪಿ ಶ್ರೀನಿವಾಸ್ ಅಲಿಯಾಸ್

Read more