ಮಾನವ-ನೈಸರ್ಗಿಕ ಕಾನೂನು ಅಂತರ ಕಡಿಮೆಯಾದರೆ ಶಾಂತಿ ಸಾಧ್ಯ : ಗೃಹ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು, ನ.4- ಪ್ರಸ್ತುತ ನಮ್ಮಲ್ಲಿ ಜಾರಿಯಲ್ಲಿರುವ ಕಾನೂನುಗಳು ಶಿಕ್ಷೆಯನ್ನು ಆಧಾರವಾಗಿಟ್ಟುಕೊಂಡಿದೆ. ಮಾನವ ನಿರ್ಮಿತ ಮತ್ತು ನೈಸರ್ಗಿಕ ಕಾನೂನುಗಳ ನಡುವಿನ ಅಂತರ ಕಡಿಮೆಯಾದರೆ ಸಮಾಜದಲ್ಲಿ ಶಾಂತಿ,  ನೆಮ್ಮದಿ ನೆಲೆಸಲು

Read more