7 ಭೀಕರ ಕೊಲೆಗಳನ್ನು ಮಾಡಿದ್ದ ಸರಣಿ ಹಂತಕನ ಸೆರೆ

ಪಟಿಯಾಲ, ಜ.7-ಏಳು ಭೀಕರ ಕೊಲೆಗಳನ್ನು ಮಾಡಿದ್ದ ಸರಣಿ ಹಂತಕನನ್ನು ಪಂಜಾಬ್‍ನ ಪಟಿಯಾಲ ಪೊಲೀಸರು ಬಂಧಿಸಿದ್ದಾರೆ. ಲೂಧಿಯಾನ ಜಿಲ್ಲೆಯ ಬಾಡ್ಲೋವಲ್ ಪ್ರದೇಶದ ಜಗರೂಪ್ ಸಿಂಗ್(47) ಬಂಧಿತ ಸೀರಿಯಲ್ ಕಿಲ್ಲರ್.

Read more