‘ಕಾಂಗ್ರೆಸ್ನಲ್ಲಿರುವ ದಲಿತರು ಪಾಪಿಗಳೇ ಹೊರತು ಬಿಜೆಪಿಯಲ್ಲಿ ಇರುವವರಲ್ಲ’
ವಿಜಯಪುರ,ಫೆ.15-ದಲಿತರ ಬಗ್ಗೆ ಹೇಳಿಕೆ ನೀಡಿದ್ದ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರು, ಕಾಂಗ್ರೆಸ್ನಲ್ಲಿರುವ ದಲಿತರು
Read moreವಿಜಯಪುರ,ಫೆ.15-ದಲಿತರ ಬಗ್ಗೆ ಹೇಳಿಕೆ ನೀಡಿದ್ದ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಅವರು, ಕಾಂಗ್ರೆಸ್ನಲ್ಲಿರುವ ದಲಿತರು
Read moreನವದೆಹಲಿ, ಮೇ 11-ಭಾರತದ ಅಗಾಧ ಸಾಮಥ್ರ್ಯವನ್ನು ವಿಶ್ವಕ್ಕೆ ಮನವರಿಕೆ ಮಾಡಿಕೊಟ್ಟ ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆಗೆ ಇಂದು ವರ್ಷಾಚರಣೆ. 1998ರ ಈ ಸಾಧನೆ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.
Read moreತಿರುವನಂತಪುರ, ಮೇ 3- ಇದು ಕೇರಳದ ಪೊಲಿಟಿಕಲ್ ಲವ್ ಸ್ಟೋರಿ, ಕಾಂಗ್ರೆಸ್ ಶಾಸಕ ಕೆ.ಎಸ್. ಶಬರಿ ನಾಥನ್, ತಿರುವನಂತಪುರಂನ ಸಬ್ ಕಲೆಕ್ಟರ್ ದಿವ್ಯ ಎಸ್.ಅಯ್ಯರ್ ಅವರನ್ನು ಸದ್ಯದಲ್ಲೇ
Read moreಚೆನ್ನೈ, ಡಿ.10- ಆದಾಯ ತೆರಿಗೆ ಅಧಿಕಾರಿಗಳ ಬಲೆಗೆ ಬಿದ್ದಿರುವ ಭಾರೀ ಅಕ್ರಮದ ಪ್ರಮುಖ ಸೂತ್ರಧಾರ ಶೇಖರ್ರೆಡ್ಡಿ, ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಮತ್ತು ಜಯಲಲಿತಾರ ಪರಮಾಪ್ತೆ ಶಶಿಕಲಾ ನಟರಾಜನ್
Read moreಬೆಂಗಳೂರು,ನ.17-ತಮ್ಮ ಪುತ್ರಿಯ ಅದ್ಧೂರಿ ಮದುವೆ ಮೂಲಕ ದೇಶದ ಗಮನಸೆಳೆದಿರುವ ಗಣಿಧಣಿ ಜನಾರ್ದನ ರೆಡ್ಡಿ ಮತ್ತೆ ಸಕ್ರೀಯ ರಾಜಕಾರಣದತ್ತ ಮುಖ ಮಾಡಿದ್ದಾರೆಯೇ?ಕಳೆದ ಐದು ವರ್ಷಗಳಿಂದ ರಾಜಕಾರಣದಿಂದಲೇ ದೂರ
Read moreಚಿಕ್ಕಬಳ್ಳಾಪುರ, ಅ.25-ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೇ ಪ್ರತಿಯೊಬ್ಬರು ಜನರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು. ಪರಸ್ಪರ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬೇಕೆಂದು ಶಾಸಕ ಡಾ.ಕೆ.ಸುಧಾಕರ್ ತಿಳಿಸಿದರು. ತಾಲೂಕಿನ ಅಣಕನೂರು ಗ್ರಾಮದಲ್ಲಿನ
Read moreನವದೆಹಲಿ,ಅ.14-ಏಕರೂಪ ನಾಗರಿಕ ಸಂಹಿತೆ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡನೆಗ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಾಕೀತು ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
Read moreಶ್ರೀನಗರ, ಆ.25-ಯುವಕರ ಭವಿಷ್ಯದೊಂದಿಗೆ ಚೆಲ್ಲಾಟ ಆಡಬೇಡಿ ಎಂದು ಕಾಶ್ಮೀರ ಜನತೆ ಮನವಿಮಾಡಿರುವ ಕೇಂದ್ರ ಗೃಹ ಸಚಿವ ರಾಜ್ನಾಥ್ಸಿಂಗ್, ಕಣಿವೆಯಲ್ಲಿ ಶಾಂತಿ ನೆಲೆಸುವಂತಾಗಲು ಸರ್ವಪಕ್ಷ ನಿಯೋಗವನ್ನು ಕರೆತರುವುದಾಗಿ ಹೇಳಿದ್ದಾರೆ.
Read more