ಗರ್ಭಿಣಿ ಅನುಮಾನಾಸ್ಪದ ಸಾವು, ಮನೆ ಮುಂದೆ ಶವವಿಟ್ಟು ಗಂಡನ ಬಂಧನಕ್ಕೆ ಪ್ರತಿಭಟನೆ

ಕೋಲಾರ, ಫೆ.22- ಗರ್ಭಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಕುಟುಂಬಸ್ಥರು ಶವವನ್ನು ಮನೆ ಮುಂದೆ ಇಟ್ಟು ಗಂಡನನ್ನು ಬಂಧಿಸಬೇಕೆಂದು ಪ್ರತಿಭಟನೆ ಮಾಡಿರುವ ಘಟನೆ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಮಾಲೂರು

Read more