ಆಸ್ಪತ್ರೆಗೆ ತರಳಿದ್ದ ಗರ್ಭಿಣಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ ಕಾಮಪಿಶಾಚಿಗಳು…!

ಗುರ್‍ಗಾಂವ್, ಮೇ 27- ರಾಜಧಾನಿ ದೆಹಲಿ ಸಮೀಪದ ಗುರ್‍ಗಾಂವ್‍ನಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂಥ ಹೇಯ ಘಟನೆ ನಡೆದಿದೆ. ಆಸ್ಪತ್ರೆಗೆ ತಪಾಸಣೆಗಾಗಿ ತೆರಳಿ ಹಿಂದಿರುಗುತ್ತಿದ್ದ ಆರು ತಿಂಗಳ ಗರ್ಭಿಣಿ

Read more