ವೈದ್ಯರಿಗೆ ಆಮಿಷವೊಡ್ಡುವ ಔಷಧಿ ಕಂಪೆನಿಗಳಿಗೆ ಕಾದಿದೆ ಕಠಿಣ ಶಿಕ್ಷೆ..!

ನವದೆಹಲಿ, ಸೆ.6- ವೈದ್ಯರಿಗೆ ಆಮಿಷವೊಡ್ಡುವ ಔಷಧಿ ಕಂಪೆನಿಗಳಿಗೆ ಭವಿಷ್ಯದಲ್ಲಿ ಕಠಿಣ ಶಿಕ್ಷೆ ಕಾದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಡ್ಡಾಯ ಔಷಧ ಮಾರುಕಟ್ಟೆ ಸಂಹಿತೆ ಜಾರಿಗೆ ಗೆ ಮುಂದಾಗಿದೆ.ಹುಷಾರ್ಕಳೆದ

Read more