ಬಡವರ ಪ್ರತಿನಿಧಿಯಾಗಿ ರಾಷ್ಟ್ರಪತಿ ಭವನದಲ್ಲಿರುತ್ತೇನೆ : ನಿಯೋಜಿತ ರಾಷ್ಟ್ರಪತಿ ಕೊವಿಂದ್

ನವದೆಹಲಿ. ಜು.20 : ನಾನು ಬಡವರ ಪ್ರತಿನಿಧಿಯಾಗಿ ರಾಷ್ಟ್ರಪತಿ ಭವನದಲ್ಲಿರುತ್ತೇನೆ, ಬಡವರ ಮಧ್ಯೆಯೇ ಹುಟ್ಟಿ ದೊಡ್ಡ ಹುದ್ದೆಗೇರಿದ್ದೇನೆ, ರಾಷ್ಟ್ರಪತಿಯಾಗುತ್ತೇನೆಂದು ನಾನೆಂದು ಯೋಚಿಸಿರಲಿಲ್ಲ, ಇದೊಂದು ನನ್ನ ಜೀವನದ ಭಾವುಕ

Read more

14ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆ

ನವದೆಹಲಿ, ಜು.20-ನಿರೀಕ್ಷೆಯಂತೆ ಎನ್‍ಡಿಎ ಬೆಂಬಲಿತ ಬಿಜೆಪಿ ಅಭ್ಯರ್ಥಿ ರಾಮನಾಥ್ ಕೋವಿಂದ್ ದೇಶದ 14ನೆ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ರಾಮನಾಥ್ ಕೋವಿಂದ್ ಅವರಿಗೆ 7,02,044 ಮತಗಳು ಬಂದರೆ, ಯುಪಿಎ ಬೆಂಬಲಿತ

Read more

ಪಕ್ಷದ ತೀರ್ಮಾನದಂತೆ ಮೀರಾಕುಮಾರ್ ಅವರಿಗೆ ಮತ : ಹೆಚ್ಡಿಕೆ

ಬೆಂಗಳೂರು,ಜು.17-ಪಕ್ಷದ ತೀರ್ಮಾನದಂತೆ ಯುಪಿಎ ಅಭ್ಯರ್ಥಿ ಮೀರಾಕುಮಾರ್ ಅವರಿಗೆ ನಾವು ಮತ ನೀಡುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು.  ರಾಷ್ಟ್ರಪತಿ ಚುನಾವಣೆ ಮತದಾನಕ್ಕೆ ಮುನ್ನ ಸುದ್ದಿಗಾರರೊಂದಿಗೆ

Read more

ಯುಪಿಎ ದಲಿತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದು ದುರದೃಷ್ಟಕರ

ಬೆಂಗಳೂರು,ಜು.17-ರಾಷ್ಟ್ರಪತಿ ಚುನಾವಣೆಗೆ ದಲಿತ ಅಭ್ಯರ್ಥಿ ವಿರುದ್ದ ಕಾಂಗ್ರೆಸ್ ಪಕ್ಷ ದಲಿತ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದು ದುರದೃಷ್ಟಕರ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಇಂದಿಲ್ಲಿ ಹೇಳಿದರು.   ರಾಷ್ಟ್ರಪತಿ ಚುನಾವಣೆ

Read more

ರಾಷ್ಟ್ರಪತಿ ಚುನಾವಣೆ : ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಶಾಸಕರಿಂದ ಮತದಾನ

ಬೆಂಗಳೂರು,ಜು.17-ರಾಷ್ಟ್ರಪತಿ ಆಯ್ಕೆಗೆ ಇಂದು ನಡೆದ ಚುನಾವಣೆಯಲ್ಲಿ ರಾಜ್ಯದ ಶಾಸಕರು ವಿಧಾನಸೌಧದ ಮೊದಲ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಮತ ಚಲಾಯಿಸಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಜಗದೀಶ್

Read more

ರಾಮನಾಥ್ ಕೋವಿಂದ್ ಅವರ ಗೆಲುವು ನಿಶ್ಚಿತ : ಜಗದೀಶ್ ಶೆಟ್ಟರ್

ಬೆಂಗಳೂರು,ಜು.17-ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿರುವ ರಾಮನಾಥ್ ಕೋವಿಂದ್ ಅವರ ಗೆಲುವು ನಿಶ್ಚಿತ. ಎಂಟು ಪಕ್ಷೇತರರು ಎನ್‍ಡಿಎ ಅಭ್ಯರ್ಥಿ ಪರವಾಗಿ ಮತ ಚಲಾವಣೆ ಮಾಡಿದ್ದು , 56ಕ್ಕೂ ಹೆಚ್ಚು ಶಾಸಕರು

Read more