150 ಜನರು ಬಲಿಯಾದ ಕಾನ್ಪುರ ರೈಲು ಹಳಿ ಸ್ಫೋಟಕ್ಕೆ ಪ್ರೆಷರ್ ಕುಕ್ಕರ್ ಬಾಂಬ್ ಬಳಕೆ
ಲಕ್ನೋ, ಜ.20-ಉತ್ತರಪ್ರದೇಶದ ಕಾನ್ಪುರದಲ್ಲಿ ಕಳೆದ ನವೆಂಬರ್ನಲ್ಲಿ 150 ಜನರನ್ನು ಬಲಿ ತೆಗೆದುಕೊಂಡ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಶಂಕಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಕೃತ್ಯದಲ್ಲಿ ಐಎಸ್ಐ
Read more