ಪುನೀತ್ ರಾಜಕುಮಾರ್ ಕಣ್ಣುಗಳಿಂದ 10 ಮಂದಿಗೆ ದೃಷ್ಟಿ ಭಾಗ್ಯ.!

ಬೆಂಗಳೂರು, ನ.13- ಪುನೀತ್ ರಾಜ್‍ಕುಮಾರ್ ದಾನ ಮಾಡಿರುವ ಅವರ ಎರಡು ಕಣ್ಣುಗಳನ್ನು 10ಕ್ಕೂ ಹೆಚ್ಚು ಮಂದಿಗೆ ಬಳಕೆ ಮಾಡಿ ದೃಷ್ಟಿ ನೀಡುವ ಮಹತ್ಕಾರ್ಯದಲ್ಲಿ ನಾರಾಯಣ ನೇತ್ರಾಲಯ ನಿರತವಾಗಿದೆ.

Read more