ಶಾಂತಿ-ಸುವ್ಯವಸ್ಥೆಗೆ ಧಕ್ಕೆ :ರೌಡಿ ಭರತ್ ವಿರುದ್ಧ ಗೂಂಡಾ ಕಾಯ್ದೆ ಜಾರಿ

ಬೆಂಗಳೂರು, ಜ.24-ನಗರದಲ್ಲಿ ಶಾಂತಿ-ಸುವ್ಯವಸ್ಥೆಗೆ ಪದೇ ಪದೇ ಧಕ್ಕೆ ಉಂಟುಮಾಡುತ್ತಿದ್ದ ಸಾರ್ವಜನಿಕ ಆಸ್ತಿ ಹಾಗೂ ಜೀವಕ್ಕೆ ಹಾನಿಯುಂಟುಮಾಡುತ್ತ ರೌಡಿ ಚಟುವಟಿಕೆಯನ್ನು ನಿರಂತರವಾಗಿ ಮುಂದುವರಿಸಿದ್ದ ಆರೋಪಿ ರೌಡಿ ಶೀಟರ್ ಭರತ್

Read more