ರಾಗಿ, ಬಿಳಿಜೋಳ ಖರೀದಿಸಲು ನೋಂದಣಿ ಅವಧಿ ವಿಸ್ತರಣೆ

ದಾವಣಗೆರೆ,ಡಿ.30- ರಾಗಿ ಮತ್ತು ಬಿಳಿಜೋಳ /ಮಾಲ್ದಂಡಿ ಜೋಳವನ್ನು ಪ್ರಮುಖವಾಗಿ ಬೆಳೆಯುವ ಜಿಲ್ಲೆಯ ತಾಲ್ಲೂಕುಗಳಲ್ಲಿ, ಖರೀದಿ ಕೇಂದ್ರಗಳ ಅಂತಿಮ ನೋಂದಣಿ ಮಾಡಿಸಲು ಜ.1ರಿಂದ 15ರವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ.

Read more

ಪ್ರತಿ ಕ್ವಿಂಟಾಲ್’ಗೆ 2100 ರೂ. ನೀಡಿ ರೈತರಿಂದ ರಾಗಿ ಖರೀದಿ

ಬೆಂಗಳೂರು, ಮಾ.28-ಪ್ರತಿ ಕ್ವಿಂಟಾಲ್ ರಾಗಿಗೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ 1750 ರೂ. ಜತೆಗೆ ರಾಜ್ಯ ಸರ್ಕಾರ 450 ರೂ.ಗಳ ಪ್ರೋತ್ಸಾಹ ಧನ ನೀಡುತ್ತಿದೆ ಎಂದು ಕೃಷಿ

Read more