ದುರ್ಬಲ ವರ್ಗಕ್ಕೆ ನೆರವು ನೀಡಿ ಲಾಕ್‍ಡೌನ್ ಮಾಡಿ : ರಾಹುಲ್ ಗಾಂಧಿ

ನವದೆಹಲಿ,ಮೇ 4-ದೇಶದಿಂದ ಕೊರೊನಾ ಸೋಂಕು ಹೋಗಲಾಡಿಸಬೇಕಾದರೆ ದುರ್ಬಲ ವರ್ಗದವರಿಗೆ ಕನಿಷ್ಠ ಆದಾಯ ಗ್ಯಾರಂಟಿ ಯೋಜನೆ ಸೌಲಭ್ಯ ಕಲ್ಪಿಸಿ ಲಾಕ್‍ಡೌನ್ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್‍ಗಾಂಧಿ

Read more