ಪ್ರಧಾನಿ ಹುದ್ದೆಗೆ ರಾಹುಲ್ ಹೆಸರು ಕೈ ಒಗ್ಗಟ್ಟಿಗೆ ಆಘಾತ

ನವದೆಹಲಿ, ಜು.23-ಪ್ರಧಾನಿ ಹುದ್ದೆಗೆ ರಾಹುಲ್‍ಗಾಂಧಿಯವರನ್ನು ಹೆಸರಿಸಿರುವುದು ಪ್ರತಿಪಕ್ಷಗಳ ಒಗ್ಗಟ್ಟಿಗೆ ದೊಡ್ಡ ಆಘಾತ ನೀಡಿದೆ ಎಂದು ಕೇಂದ್ರ ಸಚಿವ ಅನಂತ್‍ಕುಮಾರ್ ಹೇಳಿದ್ದಾರೆ. ಸಂಸತ್ ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ

Read more