ಜಮೀನಿನ ಖಾತೆ ಬದಲಾವಣೆಗೆ ಲಂಚ ಸ್ವೀಕರಿಸುತಿದ್ದ ಆರ್ ಐ ಎಸಿಬಿ ಬಲೆಗೆ

ಹುಣಸೂರು, ಜು.5- ಲಂಚ ಸ್ವೀಕರಿಸುತ್ತಿದ್ದ ರಾಜಸ್ವನಿರೀಕ್ಷಕನೊಬ್ಬ ಎಸಿಬಿ ಬಲೆಗೆ ಬಿದ್ದಿದ್ದಾನೆ. ಹುಣಸೂರು ತಾಲ್ಲೂಕಿನ ಗಾವಡಗೆರೆಯ ರಾಜಸ್ವ ನಿರೀಕ್ಷಕ ವಿಷಕಂಠನಾಯಕ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬೀಸಿದ್ದ ಬಲೆಗೆ

Read more