ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೋವಿಡ್ ಚೇತರಿಕೆ ದರ ಶೇ.99ಕ್ಕೆ ಏರಿಕೆ..!

ಬೆಂಗಳೂರು,ಸೆ.25- ರಾಜ್ಯದ ಬಾಗಲಕೋಟೆ, ಚಿತ್ರದುರ್ಗ, ರಾಯಚೂರು ಮತ್ತು ಯಾದಗಿರಿಯಲ್ಲಿ ಕೋವಿಡ್ ಚೇತರಿಕೆ ದರ ಶೇ.99ಕ್ಕೆ ತಲುಪಿದೆ. ಇದು ರಾಜ್ಯದ ಸರಾಸರಿ ಶೇ.98ಗಿಂತ ಹೆಚ್ಚಾಗಿದೆ. ವಾರ್ ರೂಮ್ ನೀಡಿರುವ

Read more