ಕಾವೇರಿಗಾಗಿ ರೈಲ್ವೆ ಬಂದ್ : ನಿಗದಿಯಂತೆ ರೈಲುಗಳ ಸಂಚಾರ, ಮಂಡ್ಯ, ಶಿವಮೊಗ್ಗದಲ್ಲಿ ಹಲವರ ಬಂಧನ

ಬೆಂಗಳೂರು, ಸೆ.15 : ಕನ್ನಡ ಒಕ್ಕೂಟ ಕರೆ ನೀಡಿರುವ ರೈಲ್ವೆ ಬಂದ್’ನಿಂದಾಗಿ ಯಾವುದೇ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿಲ್ಲ. ನಿಗದಿತ ವೇಳಾಪಟ್ಟಿಯಂತೆ ಎಲ್ಲಾ ರೈಲುಗಳು ಸಂಚಾರ ನಡೆಸುತ್ತಿವೆ

Read more