ಜೀವ ಇದ್ದರೆ ಮತ್ತೆ ಬಂದು ಹಣ ಸಂಪಾದಿಸಬಹುದು: ಮತ್ತೆ ತಮ್ಮೂರಿನತ್ತ ಕಾರ್ಮಿಕರು..!
ಬೆಂಗಳೂರು, ಏ.21- ತುತ್ತಿನ ಚೀಲ ತುಂಬಿಸಿಕೊಳ್ಳಲು ಹೊರ ರಾಜ್ಯಗಳಿಂದ ನಗರಕ್ಕೆ ಬಂದಿದ್ದ ಕಾರ್ಮಿಕರು , ಉದ್ಯೋಗಿಗಳು ಮತ್ತೆ ತಮ್ಮೂರಿನತ್ತ ತೆರಳುತ್ತಿದ್ದಾರೆ. ಮಹಾಮಾರಿ ಕೊರೊನಾ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು,
Read more