ಬಾಹುಬಲಿ-2 ಚಿತ್ರಬಿಡುಗಡೆಗೆ ಅವಕಾಶ ನೀಡುವಂತೆ ಕನ್ನಡಿಗರಲ್ಲಿ ರಾಜಮೌಳಿ ಕಳಕಳಿ ಮನವಿ
ಹೈದರಾಬಾದ್, ಏ.20-ಕಾವೇರಿ ನದಿ ವಿಷಯಕ್ಕೆ ಸಂಬಂಧಪಟ್ಟಂತೆ ಚಿತ್ರನಟ ಸತ್ಯರಾಜ್ ನೀಡಿರುವ ಹೇಳಿಕೆಗೂ ಮತ್ತು ಬಾಹುಬಲಿ-2 ಚಿತ್ರಕ್ಕೂ ಸಂಬಂಧ ಕಲ್ಪಿಸುವುದು ಬೇಡ ಎಂದು ಹೇಳಿರುವ ಚಲನಚಿತ್ರ ನಿರ್ದೇಶಕ ರಾಜಮೌಳಿ,
Read more