ಮಹಿಳೆಯರ ಬಯಲು ಶೌಚದ ಫೋಟೊ ತೆಗೆಯಲು ಅಡ್ಡಿಪಡಿಸಿದ ವ್ಯಕ್ತಿಯ ಭೀಕರ ಹತ್ಯೆ..!

ಜೈಪುರ್, ಜೂ.17-ಮಹಿಳೆಯರ ಬಯಲು ಶೌಚ ದೃಶ್ಯಗಳ ಫೋಟೋ ತೆಗೆಯುವುದನ್ನು ತಡೆಯಲೆತ್ನಿಸಿದ ವ್ಯಕ್ತಿಯನ್ನು ನಗರಸಭೆ ನೌಕರರು ಭೀಕರವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ರಾಜಸ್ತಾನದ ಪ್ರತಾಪ್‍ಗಢದಲ್ಲಿ ನಡೆದಿದೆ.  ಬಗ್‍ವಾಸ್

Read more