ರಾಜ್ಯಸಭಾ ಸದಸ್ಯರಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ದೇವೇಗೌಡರು

ನವದೆಹಲಿ,ಸೆ.19-ರಾಜ್ಯಸಭೆಯ ನೂತನ ಸದಸ್ಯರಾದ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ನಾಳೆ ಪ್ರಮಾಣವಚನ ಸ್ವೀಕರಿಸುವರು ಸಂಸತ್ತಿನ ಮುಂಗಾರು ಅಧಿವೇಶನದ ಆರನೇ ದಿನದ ಕಲಾಪ ನಾಳೆ ಸಮಾವೇಶಗೊಳ್ಳಲಿದ್ದು,

Read more

ಚುನಾವಣೆ ನಂತರ ರಾಜ್ಯಸಭೆಯಲ್ಲಿ ಬಲಾಬಲ : ಬಿಜೆಪಿ 69, ಕಾಂಗ್ರೆಸ್ 50

ನವದೆಹಲಿ, ಮಾ.24-ರಾಜ್ಯಸಭೆಯ 58 ಸ್ಥಾನಗಳಿಗೆ ನಿನ್ನೆ ನಡೆದ ದ್ವೈವಾರ್ಷಿಕ ಚುನಾವಣೆ ನಂತರ ಸಂಸತ್ತಿನ ಮೇಲ್ಮನೆಯಲ್ಲಿ ಬಿಜೆಪಿ 11 ಹೆಚ್ಚುವರಿ ಸ್ಥಾನಗಳನ್ನು ಗಳಿಸಿದ್ದ ಸದಸ್ಯರ ಬಲ 69ಕ್ಕೇರಿದೆ. ಈ

Read more

ರಾಜ್ಯಸಭೆ ಚುನಾವಣೆಗೆ ಅರ್ಜಿ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಫಾರುಕ್ ಹೇಳಿದ್ದೇನು..?

ಬೆಂಗಳೂರು, ಮಾ.12- ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾದರೆ ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಜೋಡಿಸುವುದು ಅನಿವಾರ್ಯವಾಗಿದ್ದು, ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಬೇಕೆಂದು

Read more

ರಾಜ್ಯಸಭೆ ಚುನಾವಣೆ : ಜೆಡಿಎಸ್’ಗೆ ಬೆಂಬಲ ನೀಡಲು ಕಾಂಗ್ರೆಸ್ ಒಲವು

ಬೆಂಗಳೂರು, ಮಾ.10- ಜೆಡಿಎಸ್ ಈಗಾಗಲೇ ಅಲ್ಪ ಸಂಖ್ಯಾತ ಅಭ್ಯರ್ಥಿಯನ್ನು ರಾಜ್ಯಸಭಾ ಚುನಾವಣೆಗೆ ಕಣಕ್ಕಿಳಿಸಿದ್ದು, ಈ ಅಭ್ಯರ್ಥಿಗೆ ಬೆಂಬಲ ನೀಡಬೇಕೆಂಬ ಅಭಿಪ್ರಾಯ ಕಾಂಗ್ರೆಸ್ ವಲಯದಿಂದ ಕೇಳಿಬಂದಿದೆ. ಜಾತ್ಯತೀತ ಶಕ್ತಿಗಳೊಂದಿಗೆ

Read more

ರಾಜ್ಯಸಭೆ ಚುನಾವಣೆಗೆ ಇಬ್ಬರು ಅಭ್ಯರ್ಥಿಗಳ ಹೆಸರು ಫೈನಲ್ ಮಾಡಿದ ಬಿಜೆಪಿ

ಬೆಂಗಳೂರು,ಮಾ.5- ಮಾರ್ಚ್ 23ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಇಬ್ಬರ ಹೆಸರನ್ನು ಬಿಜೆಪಿ ಕೋರ್ ಕಮಿಟಿ ಅಂತಿಮಗೊಳಿಸಿದೆ. ವಿಜಯ್ ಸಂಕೇಶ್ವರ್ ಮತ್ತು ರಾಜೀವ್ ಚಂದ್ರಶೇಖರ್ ಅವರ ಹೆಸರುಗಳನ್ನು ಬಿಜೆಪಿ

Read more

ಸಂಸತ್ತಿನ ಉಭಯಸದನಗಳಲ್ಲಿ ಕೋಲಾಹಲ, ನಡೆಯದ ಕಲಾಪ

ನವದೆಹಲಿ, 26- ದೇಶದೆಲ್ಲೆಡೆ ಹೆಚ್ಚುತ್ತಿರುವ ಸ್ವಘೋಷಿತ ಗೋರಕ್ಷಕರ ಹಿಂಸಾಚಾರ, ರೈತರ ಸಮಸ್ಯೆ, ಐವರು ಕಾಂಗ್ರೆಸ್ ಸದಸ್ಯರ ಅಮಾನತು, ನೂತನ ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ರಾಷ್ಟ್ರದ ಪ್ರಥಮ ಪ್ರಧಾನಿ

Read more

ಅಮೆರಿಕದಲ್ಲಿ ಭಾರತೀಯರ ಹತ್ಯೆ : ಖರ್ಗೆ ವಾಗ್ದಾಳಿ, ಮುಂದಿನವಾರ ಸರ್ಕಾರ ಅಧಿಕೃತ ಹೇಳಿಕೆ

ನವದೆಹಲಿ,ಮಾ.9- ಅಮೆರಿಕದಲ್ಲಿ ಭಾರತೀಯರ ವಿರುದ್ಧ ಹೆಚ್ಚುತ್ತಿರುವ ಜನಾಂಗೀಯ ದ್ವೇಷದ ಕಗ್ಗೊಲೆ ಮತ್ತು ಹಿಂಸಾಚಾರಗಳನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದ ಬಗ್ಗೆ ಮುಂದಿನ ವಾರ ಸಂಸತ್‍ನಲ್ಲಿ ಅಧಿಕೃತ

Read more

ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ

ನವದೆಹಲಿ, ಮಾ.9-ಇತ್ತೀಚೆಗೆ ನಿಧನರಾದ ಹಾಲಿ ರಾಜ್ಯಸಭೆ ಸದಸ್ಯ ಹಾಜಿ ಅಬ್ದುಲ್ ಸಲಾಂ ಮತ್ತು ಇತರ ನಾಲ್ವರು ಮಾಜಿ ಸಂಸದರ ಗೌರವಾರ್ಥ ಇಂದು ಯಾವುದೇ ಕಲಾಪವನ್ನು ನಡೆಸದೇ ಸಂಸತ್ತಿನ

Read more

ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಭಾಷಣ , ಮೋದಿ ಹಾಜರ್

ನವದೆಹಲಿ, ನ.24-ಸಂಸತ್ತಿನ ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ಪ್ರತಿಭಟನೆ, ಧರಣಿ, ಕಲಾಪ ಮುಂದೂಡಿಕೆಗಳ ನಡುವೆ ಆರು ದಿನಗಳ ಬಳಿಕ ಇಂದು ರಾಜ್ಯಸಭೆಯಲ್ಲಿ ನೋಟು ರದ್ದತಿ ವಿಷಯ ಕುರಿತು ಮಹತ್ವದ

Read more

ಅತ್ಯಾಚಾರ ಪ್ರಕರಣ : ರಾಜ್ಯಸಭೆಯಲ್ಲಿ ಕಾಂಗ್ರೆಸ್-ಎಸ್‍ಪಿ ಜಟಾಪಟಿ

ನವದೆಹಲಿ, ಆ.3-  ಉತ್ತರ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ವಿಶೇಷವಾಗಿ ಬುಲಂದ್‍ಶಹರ್‍ನ ತಾಯಿ ಮತ್ತು ಅಪ್ರಾಪ್ತ ಮಗಳ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಗೆ

Read more