‘ಹಣದ ಆಮಿಷವೊಡ್ಡಿಲ್ಲ ಎಂದು ಚಾಮುಂಡೇಶ್ವರಿ ಮುಂದೆ ಆಣೆ ಮಾಡಿ’ : ಸಿಎಂಗೆ ರುದ್ರೇಶ್ ಸವಾಲ್

ಬೆಂಗಳೂರು,ನ.4-ರಾಮನಗರದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಅವರು ಸ್ಪರ್ಧೆಯಿಂದ ಹಿಂದೆ ಸರಿಯಲು ಸಿಎಂ ಎಚ್.ಡಿ.ಕುಮಾರಸ್ವಾಮಿ ಹಣದ ಆಮಿಷವೊಡ್ಡಿಲ್ಲ ಎನ್ನುವುದಾರೆ ಚಾಮುಂಡೇಶ್ವರಿಗೆ ಬಂದು ಪ್ರಮಾಣ ಮಾಡಲಿ ಎಂದು ಜಿಲ್ಲಾ ಬಿಜೆಪಿ

Read more