ಧರ್ಮದ ವ್ಯವಸ್ಥೆ ಕೆಡಿಸುವ ರಾಜಕಾರಣಿಗಳಿಗೆ ತಕ್ಕಸಾಸ್ತಿ : ರಂಭಾಪುರಿ ಶ್ರೀಗಳು

ವಿಜಯಪುರ, ಮಾ.25- ವೀರಶೈವ-ಲಿಂಗಾಯಿತ ಎರಡೂ ಒಂದೇ. ಬೇರೆ ಬೇರೆ ಅಲ್ಲ ಎಂದು ರಂಭಾಪುರಿ ಶ್ರೀಗಳು ತಿಳಿಸಿದ್ದಾರೆ. ನಗರದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ವೀರಶೈವ-ಲಿಂಗಾಯಿತ ಬೃಹತ್ ಸಮಾವೇಶ

Read more