ನಮ್ಮ ವ್ಯವಹಾರಕ್ಕೂ, ಮೃತ ರಮೇಶ್‍ಗೂ ಯಾವುದೇ ಸಂಬಂಧವಿಲ್ಲ : ಪರಮೇಶ್ವರ್

ಬೆಂಗಳೂರು,ಅ.13- ನಮ್ಮ ವ್ಯವಹಾರಕ್ಕೂ , ಮೃತಪಟ್ಟ ರಮೇಶ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ತಮ್ಮ ಪಿಎ ರಮೇಶ್‍ರವರ ಅಂತ್ಯಕ್ರಿಯೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ

Read more