ಬೆಂಗಳೂರು : ರೆಸಾರ್ಟ್‍ವೊಂದರಲ್ಲಿ ರೇವ್ ಪಾರ್ಟಿ, ನಶೆಯಲ್ಲಿ ತೇಲುತ್ತಿದ್ದ 28 ಮಂದಿ ಅರೆಸ್ಟ್…!

ಆನೇಕಲ್/ ಬೆಂಗಳೂರು, ಸೆ.19- ಒಂದೆಡೆ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ರಾಜ್ಯ ರಾಜಧಾನಿಯಲ್ಲಿ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ ಹೊರ ವಲಯದಲ್ಲಿ ಜಂಗಲ್ ಸಫಾರಿ

Read more