ರವಿ ಪೂಜಾರಿ ಸಹಚರರಿಗೆ ಆಯುಧ ಎಲ್ಲಿಂದ ಪೂರೈಕೆಯಾಗ್ತಿತ್ತು..? ಪೊಲೀಸರಿಂದ ತನಿಖೆ
ಬೆಂಗಳೂರು, ಫೆ.29- ಪೊಲೀಸರ ವಶದಲ್ಲಿರುವ ಭೂಗತ ಪಾತಕಿ ರವಿಪೂಜಾರಿ ವಿಚಾರಣೆ ತೀವ್ರಗೊಂಡಿದ್ದು, ಪಾತಕ ಕೃತ್ಯಗಳಿಗೆ ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ಯಾವ ರೀತಿ ಪೂರೈಕೆ ಮಾಡಲಾಗುತ್ತಿತ್ತು ಎಂಬ ಮಹತ್ವದ ಮಾಹಿತಿ
Read more