ಬಹುನಿರೀಕ್ಷಿತ ಕಲಿಕಾ ಚೇತರಿಕೆ ಕಾಟಾಚಾರಕ್ಕೆ ಅನುಷ್ಠಾನವಾಗುತ್ತಿದೆಯೇ…?
ಬೆಂಗಳೂರು,ಏ.21- ಕೋವಿಡ್ನಿಂದಾಗಿ ಹಳಿ ತಪ್ಪಿರುವ ಮಕ್ಕಳ ಕಲಿಕಾ ಚಟುವಟಿಕೆಗಳನ್ನು ಸರಿ ದಾರಿಗೆ ತರಲು ಸರ್ಕಾರ ಹಲವು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸುತ್ತಿದೆ. ಆದರೆ, ಅನುಷ್ಠಾನಾವಯಲ್ಲಿ ಅನಪೇಕ್ಷಣೀಯವಾದ ವಿಳಂಬ
Read more