ಗಣರಾಜ್ಯೋತ್ಸ ದಿನವೇ ಅಸ್ಸಾಂನಲ್ಲಿ 4 ಗ್ರೆನೇಡ್‍ಗಳ ಸ್ಫೋಟ..!

ಗುವಾಹತಿ, ಜ.26-ದೇಶಾದ್ಯಂತ 71ನೇ ಗಣರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿರುವಾಗಲೇ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ನಾಲ್ಕು ಪ್ರಬಲ ಗ್ರೆನೇಡ್‍ಗಳು ಸ್ಫೋಟಗೊಂಡಿವೆ. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ.  ಅಸ್ಸಾಂ ದಿಬ್ರುಗಡ್‍ಜಿಲ್ಲೆಯಲ್ಲಿ

Read more