ಕೊಡಗಿನಲ್ಲಿ ಕಣ್ಮರೆಯಾದವರ ಪತ್ತೆಗೆ ಮುಂದುವರೆದ ಡೋಗ್ರಾ ರೆಜಿಮೆಂಟ್ ಪಡೆ ಕಾರ್ಯಾಚರಣೆ

ಕೊಡಗು, ಆ.24- ಕೊಡಗಿನಲ್ಲಿ ಸುರಿದ ಮಹಾಮಳೆ ಸಂದರ್ಭದಲ್ಲಿ ಗುಡ್ಡಕುಸಿದು ಕಣ್ಮರೆಯಾದವರ ಪತ್ತೆ ಮಾಡಲು ಡೋಗ್ರಾ ರೆಜಿಮೆಂಟ್ ಪಡೆ ಕಾರ್ಯಾಚರಣೆ ಮುಂದುವರಿಸಿದೆ. ಈವರೆಗೆ ಮೂರು ಮೃತದೇಹಗಳನ್ನು ಪತ್ತೆಮಾಡಿ ಹೊರತೆಗೆದಿದೆ.

Read more