ಆರ್‌ಎಫ್‌ಒ ರಾಮಕೃಷ್ಣಪ್ಪ ಮನೆ ಮೇಲೆ ಎಸಿಬಿ ದಾಳಿ

ಬಂಗಾರಪೇಟೆ,ಜೂ.10- ಜಿಲ್ಲೆಯ ಶ್ರೀನಿವಾಸಪುರದ ಆರ್‍ಎಫ್‍ಒ ರಾಮಕೃಷ್ಣಪ್ಪನವರ ಕಚೇರಿ ಹಾಗೂ ಮನೆಗಳ ಮೇಲೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದಲ್ಲಿರುವ ಆರ್ ಎಫ್ ಓ

Read more