ಕಾಳಸಂತೆಯಲ್ಲಿ ಅನ್ನ ಭಾಗ್ಯ ಅಕ್ಕಿ ಮಾರಾಟ ಬಲು ಜೋರು..!

ತುಮಕೂರು, ಜು.15- ಬಡವರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಪಾವಗಡ ಪಟ್ಟಣದಲ್ಲಿ. ಅಕ್ಕಿ ಮಾಫಿಯಾ ಬಲು ಜೋರಾಗಿ ನಡೆಯುತ್ತಿದೆ ಎಂಬುದು ಸಾರ್ವಜನಿಕರು ಆರೋಪಿಸಿದ್ದಾರೆ. ರಾಜಾರೋಷವಾಗಿ ಅಕ್ಕಿ

Read more