ಆರ್.ಕೆ.ನಗರ ಉಪಚುನಾವಣೆಯಲ್ಲಿ ಯಾರಿಗೂ ಇಲ್ಲ ರಜನಿ ಬೆಂಬಲ

ಚೆನ್ನೈ, ಮಾ.23- ತಮಿಳುನಾಡಿನ ಆರ್‍ಕೆ ನಗರ ವಿಧಾನಸಭೆ ಉಪಚುನಾವಣಾ ಕಣದಲ್ಲಿರುವ ಯಾವ ಪಕ್ಷದ ಅಭ್ಯರ್ಥಿಗೂ ತಾವು ಬೆಂಬಲ ನೀಡುವುದಿಲ್ಲ ಎಂದು ಜನಪ್ರಿಯ ನಟ ರಜನಿಕಾಂತ್ ಇಂದು ಸ್ಪಷ್ಟಪಡಿಸಿದ್ದಾರೆ.

Read more