ಒಂದೆರಡು ದಿನಗಳಲ್ಲಿ ಉಳಿದ ಗುಂಡಿಗಳ ಮುಚ್ಚುತ್ತೇವೆ: ಆಯುಕ್ತ ಅನಿಲ್ಕುಮಾರ್
ಬೆಂಗಳೂರು, : ನಿಗಧಿತ ಅವಧಿಯೊಳಗೆ ನಗರದ ಶೇ.90ರಷ್ಟು ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಉಳಿದ ಗುಂಡಿಗಳನ್ನು ಒಂದೆರಡು ದಿನದೊಳಗೆ ಭರ್ತಿ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಅನಿಲ್ಕುಮಾರ್ ಸ್ಪಷ್ಟಪಡಿಸಿದ್ದಾರೆ.
Read more