ದೆಹಲಿಯಿಂದ ಅಮೆರಿಕಾಗೆ ಕೇವಲ 1ರೂ.ನಲ್ಲಿ ಏರ್ ಇಂಡಿಯಾ ಟಿಕೆಟ್ ಬುಕ್ ಮಾಡಿದ ‘ಸ್ಮಾರ್ಟ್’ ಬಾಯ್..!

ನವದೆಹಲಿ, ಮೇ 23- ವಿಮಾನಯಾನ ದರಗಳು ದುಬಾರಿಯಾಗಿರುವ ಪ್ರಸ್ತುತ ಸನ್ನಿವೇಶದಲ್ಲಿ ಏರ್ ಇಂಡಿಯಾ ಯುವಕನೊಬ್ಬನಿಗೆ ದೆಹಲಿಯಿಂದ ಅಮೆರಿಕ ಪ್ರಯಾಣಕ್ಕೆ ನೀಡಿರುವ ಟಿಕೆಟ್ ದರ ಕೇವಲ 1 ರೂ.

Read more