ಘಮ ಘಮಿಸುತ್ತಿದೆ ‘ಮನಸು ಮಲ್ಲಿಗೆ’

ಮುಗ್ದ ಪ್ರೇಮಿಗಳ ವಿನೂತನ ಕಥಾಹಂದರ ಹೊಂದಿರುವ ಚಿತ್ರ ಮನಸು ಮಲ್ಲಿಗೆ ಕಳೆದವಾರವಷ್ಟೇ ರಾಜ್ಯಾದ್ಯಂತ ತೆರೆಕಂಡಿತ್ತು. ಚಿತ್ರದ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಿರ್ದೇಶಕರಾದ ಎಸ್.ನಾರಾಯಣ್

Read more