ಹಲೋ ಮೋದಿಜಿ..: ಫೋನ್ ಮೂಲಕ ಪ್ರಧಾನಿ ಜೊತೆ ಮಾಲ್ಡಿವ್ಸ್ ಬಿಕ್ಕಟ್ಟು ಕುರಿತು ಟ್ರಂಪ್ ಚರ್ಚೆ

ವಾಷಿಂಗ್ಟನ್, ಫೆ.9-ನಯನಮನೋಹರ ದ್ವೀಪರಾಷ್ಟ್ರ ಮಾಲ್ಡಿವ್ಸ್‍ನಲ್ಲಿ ಭುಗಿಲೆದ್ದಿರುವ ಗಂಭೀರ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

Read more