ಅಚ್ಚರಿ..! : ನಿಂತಲ್ಲೇ ಗಿರಗಿರನೆ ತಿರುಗುತ್ತಿದೆ ಈ ಬೇವಿನ ಗಿಡ

ಹೈದರಾಬಾದ್, ಸೆ.17-ವಿಶ್ವದಲ್ಲಿ ಕೆಲವೊಮ್ಮೆ ನಂಬಲಸಾಧ್ಯವಾದ ಘಟನೆಗಳು ನಡೆಯುತ್ತವೆ. ಅಂತಹ ಅಚ್ಚರಿಯ ವಿದ್ಯಮಾನಯೊಂದರ ವರದಿ ಇಲ್ಲಿದೆ. ತೆಲಂಗಾಣದ ಕರೀಂನಗರ ಜಿಲ್ಲೆಯ, ಸಿರಿಸಿಲ್ಲಾದ ಶಾಂತಿನಗರ ಬಡಾವಣೆಯಲ್ಲಿ ಮನೆಯೊಂದರ ಎದುರು ಇರುವ

Read more