ರೌಡಿ ಅಮೀರ್ ಖಾನ್ ಗಡಿಪಾರು..

ಬೆಂಗಳೂರು,ಅ.13- ಶಿವಾಜಿನಗರದ ರೌಡಿ ಕೋಳಿ ಫಯಾಜ್ ಮಗ ಅಮೀರ್ ಖಾನ್ ಅಲಿಯಾಸ್ ಪಪ್ಪು(36)ನನ್ನು ಒಂದು ವರ್ಷದ ಅವಗೆ ಗಡಿಪಾರು ಮಾಡಿ ಪೂರ್ವ ವಿಭಾಗದ ಉಪಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.

Read more