ಮಧ್ಯಾಹ್ನ ಜೊತೆಯಲ್ಲೇ ಕುಡಿದ, ರಾತ್ರಿ ಕಲ್ಲು ಎತ್ತಿ ಹಾಕಿ ಕೊಂದ..!

ತುಮಕೂರು, ನ.2- ನಡುರಸ್ತೆಯಲ್ಲೇ ರೌಡಿಯೊಬ್ಬನ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಹೊಸ ಬಡಾವಣೆ

Read more

ನಾಗ ಮತ್ತು ಆತನ ಮಕ್ಕಳ ಪ್ರತ್ಯೇಕ ವಿಚಾರಣೆ

ಬೆಂಗಳೂರು, ಮೇ 13– ಬ್ಲ್ಯಾಕ್ ಅಂಡ್ ವೈಟ್ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜ್ ಮತ್ತು ಆತನ ಮಕ್ಕಳಾದ ಗಾಂಧಿ, ಶಾಸ್ತ್ರಿಯನ್ನು ಪ್ರತ್ಯೇಕವಾಗಿ ಪೊಲೀಸರು

Read more

ರೌಡಿ ಸುರೇಶನ ಕೊಲೆ ಪ್ರಕರಣ, ಪಾಲಿಕೆ ಮಾಜಿ ಸದಸ್ಯೆಯ ಮೈದುನ ಸೇರಿ ಐವರು ಸೆರೆ

ಬೆಂಗಳೂರು, ಮೇ 12- ರೌಡಿ ಸುರೇಶನ ಕೊಲೆ ಪ್ರಕರಣದಲ್ಲಿ ಪಾಲಿಕೆ ಮಾಜಿ ಸದಸ್ಯೆಯ ಮೈದುನ ಸೇರಿದಂತೆ ಐವರನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾಜಿ ಕಾರ್ಪೊರೇಟರ್ ರೂಪಾ

Read more

ಮನೆಗೆ ನುಗ್ಗಿ ರೌಡಿ ಶೀಟರ್ ಕೊಲೆ

ಬೆಂಗಳೂರು,ಏ.25- ಮನೆಗೆ ನುಗ್ಗಿದ ದುಷ್ಕರ್ಮಿಗಳು ರೌಡಿ ಶೀಟರ್‍ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಾಲ್‍ಬಹುದ್ದೂರ್ ಶಾಸ್ತ್ರಿ ನಗರದ ಬಿಡಿಎಲೇಔಟ್

Read more

ನೂತನ ಸಬ್ ಇನ್ಸ್‍ಪೆಕ್ಟರ್ ನರೇಶ್ ನಾಯಕ್  ರೌಡಿಗಳಿಗೆ ಖಡಕ್ ಎಚ್ಚರಿಕೆ

ಬಾಗೇಪಲ್ಲಿ, ಏ.22- ಬಾಗೇಪಲ್ಲಿ ಪೊಲೀಸ್ ಠಾಣೆಯ ನೂತನ ಸಬ್ ಇನ್ಸ್‍ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿರುವ ನರೇಶ್ ನಾಯಕ್ ಇಲ್ಲಿನ ರೌಡಿ ಶೀಟರುಗಳ ಪರೇಡ್ ನಡೆಸಿ ಖಡಕ್ ಎಚ್ಚರಿಕೆ

Read more

ರೌಡಿ ಕಾಲಿಯಾ ರಫಿಕ್ ಕೊಲೆ ಪ್ರಕರಣ : ನೂರ್‍ಅಲಿ ಸೇರಿ ನಾಲ್ವರ ಸೆರೆ

ಮಂಗಳೂರು, ಫೆ.18- ಉಪ್ಪಳದ ರೌಡಿ ಕಾಲಿಯಾ ರಫಿಕ್ ಕೊಲೆ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ನೂರ್‍ಅಲಿ, ಪದ್ಮನಾಭ, ರವೂಫ್, ರಶೀದ್ ಬಂಧಿತರು. ಉಳ್ಳಾಲ, ಕಾಸರಗೋಡು ಹಾಗೂ ಸಿಸಿಬಿ

Read more

ಮಂಗಳೂರಲ್ಲಿ ಕುಖ್ಯಾತ ರೌಡಿ ಕಾಲಿಯಾ ರಫಿಕ್ ನ ಬರ್ಬರ ಹತ್ಯೆ

ಮಂಗಳೂರು, ಫೆ.15-ಕುಖ್ಯಾತ ರೌಡಿಶೀಟರ್ ಕಾಲಿಯಾ ರಫಿಕ್ (35)ನನ್ನು ಗುಂಡಿಟ್ಟು, ತಲ್ವಾರ್‍ನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.  ನಾಲ್ವರು ಸಂಬಂಧಿಕರ ಜತೆ ಕಾರಿನಲ್ಲಿ ಮಂಗಳೂರಿಗೆ ಬರುತ್ತಿದ್ದಾಗ ಕೋಟೆಕಾರ್ ಪೆಟ್ರೋಲ್

Read more

ರೌಡಿ ಗಣೇಶ್ ಕೊಲೆ ಮಾಡಿ ಪರಾರಿಯಾಗಿದ್ದ 5 ಆರೋಪಿಗಳ ಬಂಧನ

ಬೆಂಗಳೂರು,ಅ.24- ಕ್ಲಬ್ ಪ್ರಾರಂಭಿಸಲು ಬಿಡದ ರೌಡಿ ಗಣೇಶನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಐದು ಮಂದಿ ಆರೋಪಿಗಳನ್ನು ನಗರದ ದಕ್ಷಿಣ ವಿಭಾಗದ ಪೊಲೀಸರು ಕೇವಲ 10 ಗಂಟೆಯೊಳಗೆ ಕಾರ್ಯಾಚರಣೆ

Read more

ಬೆಂಗಳೂರಲ್ಲಿ ಹಾಡುಹಗಲೇ ನಡುರಸ್ತೆಯಲ್ಲಿ ರೌಡಿ ಗಣೇಶ್ ಮರ್ಡರ್

ಬೆಂಗಳೂರು, ಅ.23- ಕಾರಿನಿಂದ ಇಳಿದು ಹೋಗುತ್ತಿದ್ದ ರೌಡಿಯೊಬ್ಬನನ್ನು ದುಷ್ಕರ್ಮಿಗಳ ತಂಡವೊಂದು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಇಂದು ಬೆಳಗ್ಗೆ ಉದ್ಯಾನಗರಿಯ ಸುಬ್ರಹ್ಮಣ್ಯಪುರ ಪೊಲೀಸ್

Read more