ಉತ್ತರಪ್ರದೇಶದಲ್ಲಿ ಗುಂಡಿಟ್ಟು ಆರ್‌ಎಸ್‌ಎಸ್ ನಾಯಕನ ಹತ್ಯೆ

ಫಿರೋಜಾಬಾದ್(ಉ.ಪ್ರ.), ಜು.4-ಮೋಟಾರ್ ಬೈಕ್‍ನಲ್ಲಿ ಬಂದ ಇಬ್ಬರು ಹಂತಕರು ಸ್ಥಳೀಯ ಆರ್‍ಎಸ್‍ಎಸ್ ನಾಯಕರೊಬ್ಬರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ಉತ್ತರಪ್ರದೇಶದ ದಯಾನಗರದಲ್ಲಿ ನಡೆದಿದೆ.

Read more