ಹತ್ತು ರೂಪಾಯಿ ನಾಣ್ಯ ನಡೆಯುತ್ತೆ, ನಡೆಯುತ್ತೆ , ನಡೆಯುತ್ತೆ

ಬೆಂಗಳೂರು, ಫೆ.22-ಹತ್ತು ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿವೆ. ಎಲ್ಲಾ ಕಡೆ ನಡೆಯುತ್ತವೆ. ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವುದು ಬೇಡ. ವರ್ತಕರು ನಾಣ್ಯಗಳನ್ನು ಸ್ವೀಕರಿಸಬೇಕು. ನಾಣ್ಯಗಳ ವಿನಿಮಯಕ್ಕೆ ಅವಕಾಶ ನೀಡಬೇಕು. ನಾಣ್ಯ

Read more