ವಕೀಲರ ಕಡೆಯಿಂದ ಬರುವ ದೂರುಗಳನ್ನು ಬಗೆಹರಿಸುವುದು ಕಷ್ಟ : ಎಸ್.ಕೆ.ಮುಖರ್ಜಿ

ಬೆಂಗಳೂರು, ಜ.27- ಸುಶಿಕ್ಷಿತರು ನೀಡುವ ದೂರುಗಳನ್ನು ಸ್ವಲ್ಪ ಮಟ್ಟಿಗೆ ಬಗೆಹರಿಸಬಹುದು. ಆದರೆ ವಕೀಲರ ಕಡೆಯಿಂದ ಬರುವ ದೂರುಗಳು ಕಗ್ಗಂಟಾಗಿರುತ್ತವೆ. ಅವುಗಳನ್ನು ಬಗೆಹರಿಸುವುದು ಕಷ್ಟ ಎಂದು ಹೈಕೋರ್ಟ್ ಮುಖ್ಯನ್ಯಾಯಮೂರ್ತಿ

Read more