ಭ್ರಷ್ಟಾಚಾರ ವಿವಾದದಿಂದ ಬೇಸತ್ತು ಅಲೋಕ್ ವರ್ಮಾ ರಾಜೀನಾಮೆ..!

ನವದೆಹಲಿ, ಜ. 11: ಭ್ರಷ್ಟಾಚಾರ ಆರೋಪದ ಎದುರಿಸುತ್ತಿದ್ದ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೇಂದ್ರ ತನಿಖಾ ದಳದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ

Read more