ವಿಶ್ವದ ಲಕ್ಷಾಂತರ ಕ್ರೈಸ್ತರು ಮತ್ತು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಮದರ್ ತೆರೆಸಾಗೆ ಸಂತ ಪದವಿ ಪ್ರದಾನ

  ವ್ಯಾಟಿಕನ್, ಸೆ.4- ತೀರಾ ಸಾಮಾನ್ಯ ದಾದಿಯಾಗಿ ಬಡವರು, ನಿರ್ಗತಿಕರು ಮತ್ತು ರೋಗಿಗಳಿಗೆ ನಿಸ್ವಾರ್ಥ ಸೇವೆ ಸಲ್ಲಿಸಿ ಜಗದ್ವಿಖ್ಯಾತರಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಮದರ್ ತೆರೆಸಾ

Read more