ಹಾವು ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾದ ಸಲ್ಮಾನ್ ಖಾನ್‍..!

ಮುಂಬೈ,ಡಿ.26- ಬಾಲಿವುಡ್‍ನ ಆ್ಯಂಗ್ರಿ ಯಂಗ್‍ಮನ್ ಸಲ್ಮಾನ್ ಖಾನ್‍ಗೆ ಹಾವು ಕಚ್ಚಿ ಕೆಲ ಕಾಲ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ತಮ್ಮ ಫಾರ್ಮ್ ಹೌಸ್‍ನಲ್ಲಿ ಅವರಿಗೆ ಹಾವು ಕಚ್ಚಿತ್ತು.

Read more