ವೇತನ ಕೇಳಿದ್ದಕ್ಕೆ ನಾಯಿ ಛೂಬಿಟ್ಟ ಓನರ್, ಯುವತಿಗೆ 15 ಹೊಲಿಗೆ..!

ನವದೆಹಲಿ,ಜು.8- ಬಾಕಿ ವೇತನ ಕೇಳಿದ್ದಕ್ಕೆ ಯುವತಿ ಮೇಲೆ ಪಾರ್ಲರ್ ಮಾಲೀಕಿ ಸಾಕುನಾಯಿಯನ್ನು ಛೂಬಿಟ್ಟು ಗಾಯಗೊಳಿಸಿರುವ ಘಟನೆ ದಕ್ಷಿಣ ದೆಹಲಿಯ ಮಾಲ್ವಿಯನಗರದಲ್ಲಿ ನಡೆದಿದೆ.  ಸ್ವಪ್ನ ಎಂಬಾಕೆ ಬ್ಯೂಟಿಪಾರ್ಲರ್‍ವೊಂದರಲ್ಲಿ ಕೆಲಸ

Read more