ಬಂಧನದಿಂದ 6 ವಾರ ಬಚಾವ್ ಆದ ಶಶಿಕಲಾ

ನವದೆಹಲಿ,ಆ.26- ಲೈಂಗಿಕ ಕಿರುಕುಳ ಪ್ರಕರಣವೊಂದರ ಸಂಬಂಧ ಎಐಎಡಿಎಂಕೆ ಉಚ್ಛಾಟಿತ ನಾಯಕಿ ಮತ್ತು ರಾಜ್ಯಸಭೆ ಸದಸ್ಯೆ ಶಶಿಕಲಾ ಪುಷ್ಪ ಅವರನ್ನು ಬಂಧಿಸದಂತೆ ಸುಪ್ರೀಂಕೋರ್ಟ್ ಆರು ವಾರಗಳ ರಕ್ಷಣೆ ನೀಡಿದೆ.

Read more