ಕೈತಪ್ಪಿ ಹೋಗಲಿರುವ ಪಾಲಿಕೆಯ 150 ಕೋಟಿ ಮೌಲ್ಯದ ಅಸ್ತಿ ಉಳಿಸಿ

ಬೆಂಗಳೂರು, ಜು.6- ಪಾಲಿಕೆಯ ಕೈತಪ್ಪಿ ಹೋಗಲಿರುವ ಸುಮಾರು 150 ಕೋಟಿ ಮೌಲ್ಯದ ಆಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಬೇಕೆಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮೇಯರ್ ಸಂಪತ್‍ರಾಜ್ ಅವರನ್ನು ಆಗ್ರಹಿಸಿದರು.

Read more